ವಿಭಾಗಗಳು
ಕವನಗಳು

ಮರಳಿ ಬರಹದೆಡೆಗೆ

ಮರಳಿ ಬರಹದೆಡೆಗೆ

ಬಹಳ ಸಮಯದಿಂದ ಬರಹದಿಂದ ದೂರವಾಗಿದ್ದೆ. ಅದೇನೋ ದೊಡ್ಡದಾಗಿ ಸಾಧಿಸೋಕ್ಕೆ ಅಂತ ಹೋಗಿ, ಮುಗ್ಗಿರಿಸಿದವಗೆ, ಮರಳಿ ಮಣ್ಣಿನ ಮನೆಯೇ ಸೇರ್ಬೇಕು ಅಂತ ವಿಧಿಯಾಗಿದೆ. ಇನ್ನು ಮೇಲೆ ಮತ್ತೆ ಮನದ ತುಮುಲವನ್ನು ನಿಮ್ಮೊಡನೆ ಹರಡಿಕೊಳ್ಳುವೆ, ಹಂಚಿ ನನ್ನ ಮನವನ್ನು ನಿರಾಳ ಮಾಡಿಕೊಳ್ಳುವೆ.

ಗುರುದೇವ ದಯಾ ಕರೊ ದೀನ ಜನೆImage