ಬಹಳ ದಿನಗಳಿಂದ ಬರಹದ ಕಡೆಗೆ ಗಮನ ಕೊಡಲಾಗಲಿಲ್ಲ. ಅದಕ್ಕೂ ಒಂದು ಕಾರಣವಿದೆ. ಪದೋನ್ನತಿಯ ಕಡೆಗೆ ೩ ವರುಷಗಳ ಕಾಲ ಹಟಪ್ರಯತ್ನ ಮಾಡುವಾಗ, ಬರಹವನ್ನು ಗೌಣ ಮಾಡಬೇಕಾಯ್ತು. ಕೈ ಹಿಡಿದ ಕೆಲಸ ಮುಗಿದ ಮೇಲೆ, ಮತ್ತೆ ಮನದಲ್ಲಿ ಮೂಡಿದ್ದನ್ನು ಬರಹದ ಮೂಲಕ ವ್ಯಕ್ತ ಪಡಿಸುವುದು ಕರ್ತವ್ಯವಲ್ಲವೇ! ಇನ್ಮೇಲೆ ಬರಹಕ್ಕೆ ಪ್ರಾಧಾನ್ಯ ಕೊಡುವೆ.